ಮಂಗಳೂರು, ಜ.29: ಕಾಟಿಪಳ್ಳದ ದಿ. ಪಿ.ಇ.ಅರಗ ಶೇಕಬ್ಬ ಅವರ ಪುತ್ರ ಮುಹಮ್ಮದ್ ಹನೀಫ್(64) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.