varthabharthi


ದಕ್ಷಿಣ ಕನ್ನಡ

​ಮಂಗಳೂರು: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

ವಾರ್ತಾ ಭಾರತಿ : 19 Mar, 2023

ಮಂಗಳೂರು, ಮಾ.19: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಜಾಲ್ ವಾರ್ಡ್ ವ್ಯಾಪ್ತಿಯ ಬಜಾಲ್ ನಂತೂರ್ 201 ಬೂತಿನಲ್ಲಿ ರವಿವಾರ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಅವರ ನೇತ್ರತ್ವದಲ್ಲಿ ಬೂತ್ ನ ಸುಮಾರು 187 ಮನೆಗಳಿಗೆ ಗ್ಯಾರಂಟಿ ಕಾರ್ಡ್ ವಿತರಿಸಲಾಯಿತು.

ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರಾದ ಸೌಕಾತ್ ಇಬ್ರಾಹಿಂ, ಅಬ್ದುಲ್ ರಝಕ್ ಸಾಗರ್, ಮುಹಮ್ಮದ್ ರಫೀಕ್,ಮುನೀರ್ ಎಚ್.ಎಸ್, ಯು.ಪಿ ಇಮ್ರಾನ್, ಜಿಯಾ ಇಬ್ರಾಹಿಂ, ಜಬ್ಬಾರ್ ಎಚ್.ಎಸ್, ವಾಸಿಂ ಯು.ಪಿ. ನೌಶಾದ್ ಪುತ್ತಾ, ಇಸಾಕ್ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)