ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಮದ ಹಿರಿಯ ಉದ್ಯಮಿ, ಅರವಿಂದ ರೈಸ್ ಮಿಲ್ ಮಾಲಕ ನೇರಳಕಟ್ಟೆ ಮಾಧವ ನಾಯಕ್(76) ಮಾ.22ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಓರ್ವ ಪುತ್ರ , ಮೂವರು ಪುತ್ರಿಯರನ್ನು ಅಗಲಿದ್ದಾರೆ.