ಸಿನಿಮಾ
ಮಲಯಾಳಂ ಹಿರಿಯ ನಟ ಇನ್ನೋಸೆಂಟ್ ನಿಧನ
ವಾರ್ತಾ ಭಾರತಿ : 26 Mar, 2023

ನಟ ಇನ್ನೋಸೆಂಟ್ (Photo: madhyamam.com)
ಕೊಚ್ಚಿ: ಮಲಯಾಳಂ ಹಿರಿಯ ಚಿತ್ರನಟ, ಮಾಜಿ ಸಂಸದ ಇನ್ನೋಸೆಂಟ್ (75) ಇಂದು ನಿಧನರಾಗಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಮಾರ್ಚ್ 3 ರಂದು ಕೊಚ್ಚಿಯ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)