ಮಂಗಳೂರು: ಬಂಟ್ವಾಳದ ಲೊರೆಟ್ಟೊ ನಿವಾಸಿ ರೋಸಿ ಡಿ’ಸೋಜಾ (47) ಅಲ್ಪ ಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಮಂಗಳೂರಿನ ಪಾಲ್ದನೆಯಲ್ಲಿರುವ ರಫಾಯಲ್ ಮೇರಿ ಕಾನ್ವೆಂಟಿನ ಸುಪ್ರೀಯರ್ ಆಗಿ ಸೇವೆ ಸಲ್ಲಿಸುತ್ತಿ ದ್ದರು. ಅಲ್ಲದೇ, ಪಾಲ್ದನೆ ಚರ್ಚಿನಲ್ಲಿ ಕ್ರೈಸ್ತ ಧಾರ್ಮಿಕ ಶಿಕ್ಷಣವನ್ನು ಕೂಡಾ ನೀಡುತ್ತಿದ್ದರು.