ಮಂಗಳೂರು, ಎ.17: ಸೋಮೇಶ್ವರ ಸಮೀಪದ ಅಡ್ಕ ಐಸಿರಿ ನಿವಾಸದ ದಿ. ಲಕ್ಷ್ಮಣ್ ಬಂಗೇರಾರ ಪತ್ನಿ ಹಿತಾಕ್ಷಿ ಲಕ್ಷ್ಮಣ್ (63) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಬೆಳಗ್ಗೆ ನಿಧನರಾದರು.
ಪುತ್ರಿ ಚಿಲಿಂಬಿ ಶಿರ್ಡಿ ಸಾಯಿ ಮಂದಿರದ ಟ್ರಸ್ಟಿ ಲಾವಣ್ಯ ವಿಶ್ವಾಸ್‌ದಾಸ್ ಹಾಗೂ ಇಬ್ಬರು ಪುತ್ರರನ್ನು ಮೃತರು ಅಗಲಿದ್ದಾರೆ.