ಪ್ರಕಾಶ್ ಪಚ್ಚನಾಡಿ
ಮಂಗಳೂರು: ಮೂಲತಃ ನಗರದ ಬಂದರ್ ಕಂದುಕ ನಿವಾಸಿ, ಪ್ರಸ್ತುತ ಪಚ್ಚನಾಡಿಯಲ್ಲಿ ವಾಸವಾಗಿದ್ದ ಪ್ರಕಾಶ್ (42) ಮಂಗಳವಾರ ರಾತ್ರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ನಗರದ ಹಲವು ಚಾನೆಲ್‌ಗಳಲ್ಲಿ ಕ್ಯಾಮರಾಮೆನ್ ಆಗಿ ದುಡಿಯುತ್ತಿದ್ದ ಪ್ರಕಾಶ್ ಕಲಾವಿದರೂ ಆಗಿದ್ದರು.
Next Story