ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯತ್ ನಿವೃತ್ತ ಉದ್ಯೋಗಿ ಹೊನ್ನಪ್ಪ ಸಪಲ್ಯ (75) ಅಲ್ಪ ಕಾಲದ ಅನಾರೋಗ್ಯದಿಂದಾಗಿ ಎ.27ರಂದು ಸಂಜೆ ಹರಿನಗರದಲ್ಲಿನ ಅವರ ಸ್ವಗೃಹದಲ್ಲಿ ನಿಧನರಾದರು.
ಸುಧೀರ್ಘ ಕಾಲ ಪಂಚಾಯತ್ ಉದ್ಯೋಗಿಯಾಗಿ ಜನಾನುರಾಗಿಯಾಗಿದ್ದ ಇವರು, ಪತ್ನಿ, ಪುತ್ರಿ, ಹಾಗೂ ಪುತ್ರನನ್ನು ಅಗಲಿದ್ದಾರೆ.