ಕ್ರಿಸ್ತಿನ್ ನೊರೊನ್ಹಾ
ಮಂಗಳೂರು: ವೇಣೂರಿನ ನಿವಾಸಿ ಸಿರಿಲ್ ನೊರೊನ್ಹಾ ಅವರ ಪತ್ನಿ ಕ್ರಿಸ್ತಿನ್ ನೊರೊನ್ಹಾ (91) ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಹೆಸರಾಂತ ಕಾರ್ಯ ನಿರ್ವಾಹಕ ಹಾಗೂ ಟಿವಿ ನಿರ್ವಾಹಕ ಜೂಡ್ ನೊರೊನ್ಹಾ ಸೇರಿದಂತೆ ನಾಲ್ವರು ಪುತ್ರರು ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.
ಅಂತ್ಯ ಕ್ರಿಯೆಯು ಬುಧವಾರ ಬೆಳಗ್ಗೆ 11 ಗಂಟೆಗೆ ವೇಣೂರು ಕ್ರಿಸ್ತ ರಾಜ ಚರ್ಚ್ ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.
Next Story