ಶರೀಫ್ ಮೂಡುಫಲಿಮಾರ್
ಪಡುಬಿದ್ರಿ: ಎಸ್‍ಕೆಎಸ್‍ಎಸ್‍ಎಫ್ ಉಡುಪಿ ಜಿಲ್ಲಾ ಫಲಿಮಾರ್ ಘಟಕದ ಸಕ್ರೀಯ ಸದಸ್ಯ ಶರೀಫ್ ಮೂಡು ಫಲಿಮಾರ್ (40) ಮಂಗಳವಾರ ನಿಧನರಾದರು.
ಅವರು ಪತ್ನಿ, 2 ಹೆಣ್ಣು , 1 ಗಂಡು ಮಕ್ಕಳನ್ನು ಅಗಲಿದ್ದಾರೆ.
ದ.ಕ. ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಎಸ್‍ವೈಎಸ್ ಅಧ್ಯಕ್ಷ ಎಂ. ಪಿ.ಮೊಯಿದಿನಬ್ಬ, ಉಡುಪಿ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ರಿಯಾಝ್ ಫೈಝಿ, ಎಸ್‍ಎಸ್‍ಎಸ್‍ಎಫ್ ಫಲಿಮಾರ್ ಘಟಕ ಸೇರಿದಂತೆ ಸಮಸ್ತದ ಉಲಮಾ ಉಮರಾ ನೇತಾರರು ಸಂತಾಪ ಸೂಚಿಸಿದ್ದಾರೆ
Next Story