ನ್ಯಾಯವಾದಿ ಸುಲತಾ
ಉಡುಪಿ, ಜೂ.19: ಮೂಲತಃ ಮೂಡುಬಿದಿರೆ ನಿವಾಸಿ ಉಡುಪಿಯ ನ್ಯಾಯವಾದಿ ಸುಲತಾ(35) ಜೂ.18ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ರಾದರು.
ಮೃತರು ತಂದೆ, ತಾಯಿ, ಪುತ್ರನನ್ನು ಅಗಲಿದ್ದಾರೆ. ಉಚಿತ ಕಾನೂನು ಸಲಹೆಗಾರ್ತಿಯಾಗಿದ್ದ ಇವರು ಸರಕಾರಿ ಅಭಿಯೋಜಕಿಯಾಗಿಯೂ ನೇಮಕ ಗೊಂಡಿದ್ದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಸಹಿತ ಇತರ ಸಾಮಾ ಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು.
Next Story