ಬೆಂಗಳೂರಿನ ತಿಲಕ್ ನಗರದ ಮಸ್ಜಿದ್ ಯಾಸಿನ್ ನಲ್ಲಿ ಸ್ವಾತಂತ್ರ ದಿನಾಚರಣೆ
ಬೆಂಗಳೂರು : ಇಲ್ಲಿನ ತಿಲಕ್ ನಗರದ ಮಸ್ಜಿದ್ ಯಾಸಿನ್ ನಲ್ಲಿ ಗುರುವಾರ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಮಸೀದಿ ಆಡಳಿತ ಸಮಿತಿಯ ಸದಸ್ಯರು ಮತ್ತು ಇತರರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆಸಲಾಯಿತು.
ಯಾಸಿನ್ ಮಸೀದಿ ಆಡಳಿತ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಕಬೀರ್ ಎ ಕೆ ಅವರು ಧ್ವಜಾರೋಹಣ ನೆರವೇರಿಸಿದರು. ಮುಹಮ್ಮದ್ ಉಸ್ತಾದ್, ಅಬ್ದುಲ್ ಕಬೀರ್ ಮುಸ್ಲಿಯಾರ್, ಜಾಫರ್ ಎಂ. ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Next Story