ಆಸ್ಕರ್ ಸಮಾರಂಭದಲ್ಲಿ ಕಲಾ ನಿರ್ದೇಶಕ ದಿ. ನಿತಿನ್ ದೇಸಾಯಿ ಅವರಿಗೆ ಗೌರವ ನಮನ
Photo: telegraphindia.com
ಲಾಸ್ ಏಂಜಲೀಸ್: ಆಸ್ಕರ್ ಸಮಾರಂಭದ ‘ಸ್ಮರಣಾರ್ಥ’ ವಿಭಾಗದಲ್ಲಿ ಟೀನಾ ಟರ್ನರ್, ಮ್ಯಾಥ್ಯೂ ಪೆರ್ರಿ ಹಾಗೂ ಇನ್ನೂ ಹಲವಾರು ಮಂದಿಯೊಂದಿಗೆ ಬಾಲಿವುಡ್ ನ ಕಲಾ ನಿರ್ದೇಶಕ ದಿ. ನಿತಿನ್ ಚಂದ್ರಕಾಂತ್ ದೇಸಾಯಿ ಅವರಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಲಾಯಿತು.
ಲಾಸ್ ಏಂಜಲೀಸ್ ನ ಹಾಲಿವುಡ್ ನ ಡಾಲ್ಬಿ ಥಿಯೇಟರ್ ನಲ್ಲಿ ಆಸ್ಕರ್ಸ್ 2024 ಅನ್ನು ಆಯೋಜಿಸಲಾಗಿತ್ತು.
‘ಸ್ಮರಣಾರ್ಥ’ ವಿಭಾಗದಲ್ಲಿ ಆ್ಯಂಡ್ರಿಯಾ ಬೊಸೆಲ್ಲಿ ಹಾಗೂ ಅವರ ಪುತ್ರ ಮ್ಯಾಟಿಯೊ ಬೊಸೆಲ್ಲಿ ಗಾಯನ ಪ್ರದರ್ಶನ ನೀಡಿದರಲ್ಲದೆ, ‘ಟೈಮ್ ಟು ಸೇ ಗುಡ್ ಬೈ’ ಗೀತೆಯನ್ನೂ ಹಾಡಿದರು.
Next Story