ಮಂಗಳೂರು: ಶವ್ವಾಲ್ನ ಪ್ರಥಮ ಚಂದ್ರದರ್ಶನ ರವಿವಾರ ಮುಸ್ಸಂಜೆ ಕೇರಳದ ಕ್ಯಾಲಿಕಟ್ ನಲ್ಲಿ ಆಗಿರುವುದರಿಂದ ಕರಾವಳಿಯಲ್ಲಿ ಸೋಮವಾರ ಈದುಲ್ ಫಿತ್ರ್ ಆಚರಿಸಲು ದ.ಕ. ಉಡುಪಿ, ಉಳ್ಳಾಲ ಖಾಝಿಗಳು ಘೋಷಿಸಿದ್ದಾರೆ.