ಬಿಕರ್ನಕಟ್ಟೆ: ಸೈಯದ್ ನಿಸಾರ್ ಅಹ್ಮದ್ ನಿಧನ
ಮಂಗಳೂರು: ಬಿಕರ್ನಕಟ್ಟೆ ಕಂಡೆಟ್ಟು ನಿವಾಸಿ ಅಬು ಸೈಯದ್ ಅವರ ಪುತ್ರ ಸೈಯದ್ ನಿಸಾರ್ ಅಹ್ಮದ್(70) ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಇಂದು(ಡಿ.29) ಅಸರ್ ನಮಾಝ್ ವೇಳೆ ಬಿಕರ್ನಕಟ್ಟೆಯ ಅಹ್ಸಾನುಲ್ ಮಸಾಜಿದ್ ಮಸೀದಿಯ ಖಬರ್ ಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story