ಮಂಗಳೂರು: ಮೂಲತಃ ಬೆಳ್ತಂಗಡಿಯ ಶಿವಣ್ಣ ಆಚಾರ್ಯರ ಪತ್ನಿ ವನಜಾ ಶಿವಣ್ಣ ಆಚಾರ್ಯ (83) ಅಸೌಖ್ಯದಿಂದ ಗುರುವಾರ ನಗರದ ಕೋಡಿಕಲ್‌ನಲ್ಲಿರುವ ನಿವಾಸದಲ್ಲಿ ನಿಧನ ಹೊಂದಿದರು.ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಮೃತರು ಅಗಲಿದ್ದಾರೆ.