ಅಕ್ಬರ್ ಅಲಿ ಕಾಪು

ಅಕ್ಬರ್ ಅಲಿ
ಉಡುಪಿ : ಇಲ್ಲಿನ ಮಲ್ಲಾರು ನಿವಾಸಿ ಅಕ್ಬರ್ ಅಲಿ ( 88) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ನಾಲ್ಕು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಹಿರಿಯ ಸರ್ವೇಯರ್ ಆಗಿ ಉಡುಪಿ, ಪುತ್ತೂರು, ಕುಂದಾಪುರ, ಹಾಸನ ಹಾಗೂ ಕೊಂಕಣ ರೈಲು ಮಾರ್ಗದ ಸರ್ವೇಯಲ್ಲಿ ಒಟ್ಟು 40 ವರುಣಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಮೃತರ ಅಂತಿಮ ವಿಧಿವಿಧಾನಗಳು ಕೊಪ್ಪಲಂಗಡಿ ಖಬರ್ ಸ್ತಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story