ವಿಟ್ಲ: ವಿಟ್ಲ ಮೇಗಿನಪೇಟೆ ನಿವಾಸಿ ದಿ. ಇಬ್ರಾಹಿಂ ಅವರ ಪತ್ನಿ ಶತಾಯುಷಿ ಐಸಮ್ಮ( 109) ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.