ದೇರಳಕಟ್ಟೆ : ಮೈಮುನಾ ನಿಧನ
ದೇರಳಕಟ್ಟೆ : ಇಲ್ಲಿನ ಬದ್ರಿಯಾ ಜುಮಾ ಮಸೀದಿ ಗೌರವಾಧ್ಯಕ್ಷ ಅಬ್ದುಲ್ ಖಾದರ್ ರವರ ಪತ್ನಿ, ಡಾ. ಅಬ್ದುಲ್ ಶಕೀಲ್ ರವರ ತಾಯಿ ಮೈಮುನಾ(64) ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತಿ ಮತ್ತು ಇಬ್ಬರು ಗಂಡು, ಒಂದು ಹೆಣ್ಣು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಸಂತಾಪ: ಬದ್ರಿಯಾ ಜುಮಾ ಮಸೀದಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ಅಬ್ದುಲ್ ಆರ್ ಅಹ್ಮದ್ ಶೇಟ್, ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಹಾಜಿ ಕೆ ಅಬೂಬಕ್ಕರ್, ಎಸ್ಕೆಎಸ್ಎಸ್ಎಫ್ ದೇರಳಕಟ್ಟೆ ಶಾಖೆ ಅಧ್ಯಕ್ಷರಾದ ಫೈಝಲ್ ಡಿ.ಎಂ ಸಂತಾಪ ಸೂಚಿಸಿದ್ದಾರೆ.
Next Story