ಮಂಗಳೂರು, ಆ.18: ಬೋಳೂರಿನ ತಿಲಕ ನಗರ ನಿವಾಸಿ ದಿ. ರಾಘವ ಜೋಗಿ ಅವರ ಪತ್ನಿ ಗಿರಿಜಾ (76) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾಗಿದ್ದರೆ.
ಮೃತರು ಹಿರಿಯ ಪತ್ರಕರ್ತ ರಾಮಕೃಷ್ಣ ಆರ್. ಸಹಿತ ಇಬ್ಬರು ಪುತ್ರರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಗಿರಿಜಾ ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.