ಮಂಗಳೂರು: ಮಂಗಳೂರಿನ ಜೆಪ್ಪು ನಿವಾಸಿ ಮುಹಮ್ಮದ್ ಪಿ. ಶನಿವಾರ (ಆ.5) ಸ್ವಗೃಹದಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.ಅವರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.