ಕುಂದಾಪುರ, ಸೆ.21: ಹಟ್ಟಿಯಂಗಡಿ ಅಶೋಕ್ ಭಂಡಾರ್ಕರ್ ತೆಕ್ಕಟ್ಟೆ ಇವರ ಧರ್ಮಪತ್ನಿ ಗೀತಾ ಭಂಡಾರ್ಕರ್ ಇವರು ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದರು. ಇವರು ಪತಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.