ಕಾಪು: ಕಟಪಾಡಿ ಕಾಮತ್ ಸ್ನಫ್ ವರ್ಕ್ಸ್ ಇದರ ಮಾಲಕ ಶ್ರೀಧರ್ ಕಾಮತ್ ಇವರ ಪತ್ನಿ ಮಾಲತಿ ಕಾಮತ್(51) ಅಲ್ಪಕಾಲದ ಅಸೌಖ್ಯ ದಿಂದ ಅ.8ರಂದು ನಿಧನರಾದರು. ಇವರು ಪತಿ, ಮಗಳು ಅಳಿಯ ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.