ಕಸ್ತೂರಿ ಪಿ. ರೈ ನಿಧನ
ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾ.ಪಂ.ನ ಮಾಜಿ ಸದಸ್ಯ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಅವರ ಪತ್ನಿ ಕಸ್ತೂರಿ ಪಿ. ರೈ (68) ಹೃದಯಾಘಾತದಿಂದ ಅ.17ರಂದು ನಿಧನರಾದರು.
ಮೃತರು ಪುತ್ರಿಯರಾದ ಪ್ರಕೃತಿ ರೈ, ಪ್ರತೀಕ್ಷಾ ರೈ, ಅಳಿಯಂದಿರಾದ ಕರ್ನಾಟಕ ರಾಜ್ಯ ರೈತ ಸಂಘ(ಹಸಿರು ಸೇನೆ)ದ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಜಿತೇಶ್ ಶೆಟ್ಟಿ ಜೋಗಿಬೆಟ್ಟು ಸೇರಿದಂತೆ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತಿಮ ವಿಧಿ- ವಿಧಾನಗಳು ಅ.18ರಂದು ಬೆಳಗ್ಗೆ 10ಗಂಟೆಗೆ ನಿನ್ನಿಕಲ್ಲ್‍ನ ರಾಮ ನಿವಾಸದಲ್ಲಿ ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story