ಉಮ್ಮಾತುಮ್ಮ ಇಡ್ಯಾ
ಸುರತ್ಕಲ್: ಇಲ್ಲಿನ ಇಡ್ಯಾ ನಿವಾಸಿ ಉಮ್ಮಾತುಮ್ಮ (93) ಶುಕ್ರವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮದರಸ ಮ್ಯಾನೇಜ್ ಮೆಂಟ್ ನ ಕಾರ್ಯದರ್ಶಿ, ಇಡ್ಯಾ ಖಿಲ್ರಿಯಾ ಮಸೀದಿಯ ಆಡಳಿತ ಸಮಿತಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಹನೀಫ್ ಇಡ್ಯಾ ಸಹಿತ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತರ ದಪನ ಕಾರ್ಯವು ಇಡ್ಯಾ ಮಸೀದಿಯ ಖಬರಸ್ತಾನದಲ್ಲಿ ಶುಕ್ರವಾರ ರಾತ್ರಿ ನಡೆಯಲಿದೆ ಎಂದು ಹನೀಫ್ ಇಡ್ಯಾ ಮಾಹಿತಿ ನೀಡಿದ್ದಾರೆ.
Next Story