ಮುಹಮ್ಮದ್ ಹಿದಾಯತ್ ನಗರ
ಉಳ್ಳಾಲ: ಕರ್ನಾಟಕ ಮುಸ್ಲಿಂ ಜಮಾಅತ್ ಹಿದಾಯತ್ ನಗರ ಇದರ ಕಾರ್ಯಕರ್ತ ಮುಹಮ್ಮದ್ ಹಿದಾಯತ್ ನಗರ (63) ಗುರುವಾರ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಆರು ಮಂದಿ ಪುತ್ರಿಯರು ಮತ್ತು ಒಬ್ಬರು ಪುತ್ರನ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಹಿದಾಯತ್ ನಗರ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್, ಎಸ್‌ಬಿಎಸ್ ಸಂಘಟನೆಯು ಸಂತಾಪ ಸೂಚಿಸಿದೆ.
Next Story