ಕಲ್ಲಡ್ಕ ನಿವಾಸಿ ಅಬ್ದುಲ್ಲಾ ಹಾಜಿ (ಅದ್ಲಚ್ಚ ) ನಿಧನ
ಬಂಟ್ವಾಳ : ಕಲ್ಲಡ್ಕ ನಿವಾಸಿ ಅಬ್ದುಲ್ಲಾ ಹಾಜಿ (ಅದ್ಲಚ್ಚ) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು.
ಕಲ್ಲಡ್ಕ ಜುಮಾ ಮಸೀದಿ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಜಿನಸು ಅಂಗಡಿ ವ್ಯಾಪಾರ ನಡೆಸುತ್ತಿದ್ದ ಅವರು ಪತ್ನಿ, ಐವರು ಪುತ್ರರು, ಒಂಬತ್ತು ಮಂದಿ ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.
Next Story