ಉಡುಪಿ, ಡಿ.9: ಅಂಬಲಪಾಡಿ ಗ್ರಾಮದ ಕುಂಜಗುಡ್ಡೆ ಮಹಾದೇವಿ ಲೇಔಟ್ ಪರಿಸರದ ನಿವಾಸಿ ಗೋಪಾಲ್ ಅಮೀನ್ (69) ಇವರು ಡಿ.7ರಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.