ಉಡುಪಿ, ಡಿ.24: ಬನ್ನಾಡಿ ಹೆಗ್ಡೇರ ಮನೆ ಸವಿತಾ ಎಸ್.ಶೆಟ್ಟಿ(77) ಮಣಿಪಾಲದಲ್ಲಿರುವ ಸ್ವಗೃಹದಲ್ಲಿ ಡಿ.23ರಂದು ನಿಧನರಾದರು.
ಇತ್ತೀಚೆಗೆ ಅಗಲಿದ ಕೆಇಬಿ ಪರ್ಸನಲ್ ಅಸಿಸ್ಟೆಂಟ್ ಅಲೆವೂರು ದೊಡ್ಡಮನೆ ದಿ.ಸದಾನಂದ ಶೆಟ್ಟಿಯ ಧರ್ಮಪತ್ನಿಯಾಗಿರುವ ಇವರು, ಇಬ್ಬರು ಪುತ್ರರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.