ಮಂಗಳೂರು: ಸೋಮೇಶ್ವರ ಗ್ರಾಮದ ಪಿಲಾರು ದಿ.ಪರಮೇಶ್ವರ ಶೆಟ್ಟಿಯವರ ಪುತ್ರ ಮಾಲೆಮಾರ್ ನಿವಾಸಿ ರಾಜ ಶೆಟ್ಟಿ (56) ಸೋಮವಾರ ಮುಂಜಾನೆ ನಿಧನರಾಗಿದ್ದಾರೆ.ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.