ಕೆ.ಎ. ಉಮರಬ್ಬ
ಮಂಗಳೂರು: ಬದ್ರಿಯಾ ಜುಮಾ ಮಸ್ಜಿದ್ & ಮದೀನತುಲ್ ಉಲೂಂ ಮದ್ರಸ ಕುಪ್ಪೆಪದವು ಇದರ ಮಾಜಿ ಅಧ್ಯಕ್ಷ, ಕುಪ್ಪೆಪದವು ನಿವಾಸಿ ಕೆ. ಎ. ಉಮರಬ್ಬ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ಮೂವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ ಸೂಚನೆ: ಬದ್ರಿಯಾ ಜುಮಾ ಮಸ್ಜಿದ್ ಖತೀಬ್ ಶಾಫಿ ಮದನಿ ಕರಾಯ, ಅಧ್ಯಕ್ಷ ಮುಹಮ್ಮದ್ ಶರೀಫ್ ಕಜೆ, ಉಪಾದ್ಯಕ್ಷ N.A ಲತೀಫ್ ಆಚಾರಿಜೋರ, ಪ್ರಧಾನ ಕಾರ್ಯದರ್ಶಿ ಕೆ . ರಫೀಕ್ ಆಚಾರಿಜೋರಾ, ಜೊತೆ ಕಾರ್ಯದರ್ಶಿ ಮುಸ್ತಫಾ ಕಾಡಕ್ಕೇರಿ, ಕೋಶಾಧಿಕಾರಿ ಇಬ್ರಾಹಿಂ ಹಾಜಿ, ಬದ್ರಿಯಾ ಜುಮಾ ಮಸ್ಜಿದ್ & ಮದೀನತುಲ್ ಉಲೂಮ್ ಮದ್ರಸ ಇದರ ಆಡಳಿತ ಸಮಿತಿ, ಮದೀನತುಲ್ ಉಲೂಮ್ ಮದ್ರಸ ಸ್ಟಾಫ್ ವಿಂಗ್, ಬದ್ರಿಯಾ ಸ್ವಲಾತ್ ಕಮಿಟಿ ಕುಪ್ಪೆಪದವು, ಮದೀನತುಲ್ ಉಲೂಂ ಮದ್ರಸ ವಿದ್ಯಾರ್ಥಿ ಒಕ್ಕೂಟ (SBS ), ತೈಬಾ ಫ್ರೆಂಡ್ಸ್ ಕುಪ್ಪೆಪದವು, ಮುಖಂಡರಾದ ಅಬ್ದುಲ್ ರಝಾಕ್ ಪದವಿನಂಗಡಿ, ಡಿ .ಪಿ ಹಮ್ಮಬ್ಬ, ಶರೀಫ್ ಪದವಿನಂಗಡಿ, ಬಾವ ಪದರಂಗಿ, ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಮಾಜಿ ಖತೀಬ್ M.S.M ಝೈನಿ ಕಾಮಿಲ್ ಸಖಾಫಿ,M.P.M ಅಶ್ರಫ್ ಸಅದಿ ಮಲ್ಲೂರ್, ಉಸ್ಮಾನ್ ಸಅದಿ ಪಟ್ಟೋರಿ, ಬಶೀರ್ ಮದನಿ ಜೋಕಟ್ಟೆ, ಹಮೀದ್ ಸಖಾಫಿ ಬೆಂಗಿಲ, ರಶೀದ್ ಸಖಾಫಿ ಕಲಂಜಿಬೈಲ್, ಹನೀಫ್ ಕಾಸಿಮಿ ಇಂಧಬೆಟ್ಟು, ಸುನ್ನೀ ಮ್ಯಾನೇಜ್ಮೆಂಟ್ ಕಮಿಟಿ ( S.M.A) ಕೈಕಂಬ, ಎಸ್ ಜೆ ಯಂ ಕೈಕಂಬ ರೇಂಜ್ ಸಂತಾಪ ಸೂಚಿಸಿದ್ದಾರೆ.