ಪ್ರಕಾಶ್ ಶೆಟ್ಟಿ
ಉಡುಪಿ: ಮಣಿಪುರ ನಿವಾಸಿ ಪ್ರಕಾಶ್ ಶೆಟ್ಟಿ (71) ಇಂದು ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರು, ಒರ್ವ ಪುತ್ರನ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಜನಾನುರಾಗಿ ಉದ್ಯಮಿ ಅಗಿದ್ದ ಪ್ರಕಾಶ್ ಶೆಟ್ಟಿ, ಖ್ಯಾತ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಅವರ ಸೋದರ ಮಾವ.
ಮಣಿಪುರ ಗ್ರಾಮದ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ, ರೋಟರಿ ಮಣಿಪುರದ ಮಾಜಿ ಅದ್ಯಕ್ಷ, ಮಹಾಲಿಂಗೇಶ್ವರ ದೇವಸ್ಥಾನ ಕಲ್ಮಂಜೆಯ ಮೊಕ್ತೇಸರರಾಗಿ, ಗ್ರಾಮಿಣ ಬಂಟರ ಸಂಘದ ಮಾಜಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
Next Story