ಕುಂದಾಪುರ, ಫೆ.12: ಇಲ್ಲಿನ ಚರ್ಚ್ ರೋಡ್ ನಿವಾಸಿ ದಿ.ಮಾಣಿ ಲಕ್ಷ್ಮಣ ಶೇರಿಗಾರ್ ಇವರ ಹಿರಿಯ ಪುತ್ರ ಕರುಣಾಕರ ಶೇರಿಗಾರ್ (60) ಹೃದಯಾಘಾತದಿಂದ ಫೆ.12ರಂದು ಮುಂಬೈಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.