ವಿಟ್ಲ: ಕುದ್ದುಪದವು ಮೂಸಾ ಹಾಜಿ ರವರ ಪತ್ನಿ ಖದೀಜ ಹಜ್ಜುಮ್ಮ(80) ಅನಾರೋಗ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಐವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.
ಸಮಸ್ತ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಶರೀಫ್ ಮೂಸಾ ಕುದ್ದುಪದವು ಮತ್ತು ಕೇಪು ಗ್ರಾ.ಪಂ ಸದಸ್ಯ ಕರೀಮ್ ಕುದ್ದುಪದವು ಅವರ ತಾಯಿ ಆಗಿದ್ದಾರೆ.