ಡೆನ್ನಿಸ್ ಡಿಸೋಜ
ಉಡುಪಿ: ಹಿರಿಯ ಕೃಷಿಕ, ಕೆಮ್ತೂರು ನಿವಾಸಿ ಡೆನ್ನಿಸ್ ಡಿಸೋಜ (87) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಮುಂಜಾನೆ ನಿಧನರಾದರು.
ಇವರು ಕೆಮ್ತೂರು-ಮಣಿಪುರ ಸಂಪರ್ಕ ಕಲ್ಪಿಸುವ ತೂಗು ಸೇತುವೆ ನಿರ್ಮಾಣಕ್ಕೆ ಸ್ಥಳದಾನ ಮಾಡಿದ್ದರು, ಮಾತ್ರವಲ್ಲದೆ ಅಲೆವೂರು ಗ್ರಾಪಂ ವತಿಯಿಂದ ಕುಡಿಯುವ ನೀರಿನ ಬಾವಿ ನಿರ್ಮಾಣಕ್ಕೂ ಉಚಿತವಾಗಿ ಸ್ಥಳದಾನ ನೀಡಿದ್ದರು. ಮೃತರು ಇಬ್ಬರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story