ಹುಸೈನ್ ಕುದ್ರೋಳಿ
ಮಂಗಳೂರು: ನಗರದ ಕುದ್ರೋಳಿ ನಿವಾಸಿ, ಸಿಟಿ ಸ್ಟೀಲ್ ಹಾಗೂ ಸ್ಕ್ರಾಪ್ ಮರ್ಚಂಟ್ ಮಾಲಕ ಹಾಜಿ ಹುಸೈನ್ ಕುದ್ರೋಳಿ (67) ಶನಿವಾರ ನಿಧನರಾದರು.
ಪತ್ನಿ, ನಾಲ್ಕು ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ
*ಹಾಜಿ ಹುಸೈನ್ ಕುದ್ರೋಳಿ ಅವರ ನಿಧನಕ್ಕೆ ಐರನ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ಅಬ್ದುಲ್ ಸಮದ್, ಸುನ್ನಿ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್. ಮುಹಮ್ಮದ್ ಇಸ್ಮಾಯಿಲ್, ರಿಯಾಝ್ ಹರೇಕಳ, ಎಂಎಸ್ ಅಬ್ಬು ಸಂತಾಪ ಸೂಚಿಸಿದ್ದಾರೆ.
Next Story