ಪನತ್ತಡಿ ಶಂಕರ ಭಟ್
ಮಂಗಳೂರು, ಜೂ. 2: ಪುತ್ತೂರು ತಾಲೂಕಿ ಕೆಮ್ಮಾಯಿ ನೀರ್ಪಜೆಯ ಪನತ್ತಡಿ ಶಂಕರ ಭಟ್ (71) ರವಿವಾರ ಬೆಳಗ್ಗೆ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.
ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೂಲಥ ಕಾಂಞಂಗಾಡು ಸಮೀಪದ ಬಾಲಂತೋಡು ಪನತ್ತಡಿಯ ಶಂಕರ್ ಭಟ್ ಕೆಲವು ವರ್ಷಗಳಿಂದ ಪುತ್ತೂರಿನಲ್ಲಿ ನೆಲೆಸಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಕೇರಳ ಸರಕಾರದ ಉತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದರು.
Next Story