ಅಬ್ದುಲ್ ಹಮೀದ್
ಮಂಗಳೂರು: ತೊಕ್ಕೊಟ್ಟು ನಿವಾಸಿ, ವ್ಯಾಪಾರಿ ಅಬ್ದುಲ್ ಹಮೀದ್ (66) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.
ಮೂಲತ: ಫರಂಗಿಪೇಟೆಯವರಾದ ಅಬ್ದುಲ್ ಹಮೀದ್ ಅವರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಹಮೀದ್ ಅವರ ನಿಧನಕ್ಕೆ ಬಾವ ಬಿಲ್ಡರ್ ಮಾಲಕ ಇಸ್ಮಾಯೀಲ್ ಹಾಗೂ ಜಾಫರ್, ಜೆಡಿಎಸ್ ಮುಖಂಡ ಜಾವಿದುಲ್ಲ ಬಂದರು, ದ.ಕ.ಜಿಲ್ಲಾ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ
Next Story