ಜಯ
ಕುಂದಾಪುರ: ಸ್ಥಳೀಯ ಕುಂದೇಶ್ವರ ದೇವಸ್ಥಾನದ ಬಳಿಯ ನಿವಾಸಿ ಜಯ (69 ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಜೂ.22) ನಿಧನರಾದರು.
ಸ್ಥಳೀಯವಾಗಿ ಜಯಕ್ಕ ಎಂದೇ ಗುರ್ತಿಸಲ್ಪಡುತ್ತಿದ್ದ ಇವರು ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಜನಮನ್ನಣೆ ಗಳಿಸಿದ್ದರು.
ಮೃತರು ಪತಿ, ರಾಷ್ಟ್ರ ಪ್ರಶಸ್ತಿ ಮನ್ನಣೆ ಪಡೆದ ಛಾಯಾಗ್ರಾಹಕ ಪುತ್ರ ಸಂತೋಷ್ ಕುಂದೇಶ್ವರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story