ಅಬ್ದುಲ್ ಬಶೀರ್
ಮಂಗಳೂರು: ಕೋಟೆಕಾರ್ ಸಮೀಪದ ಅಜ್ಜಿನಡ್ಕ ಹಿದಾಯತ್ ನಗರ ನಿವಾಸಿ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ಬಶೀರ್ ಜೂ.19ರಂದು ಸೌದಿ ಅರೇಬಿಯಾದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿ ಹಾಗೂ ಅಪಾದ ಬಂಧುಬಳಗವನ್ನು ಅಗಲಿದ್ದಾರೆ. ದಫನ ಕಾರ್ಯವು ಸೋಮವಾರ ಸಂಜೆ ಜುಬೈಲ್ ದಫನ ಭೂಮಿಯಲ್ಲಿ ನೆರವೇರಿಸಲಾಯಿತು.
Next Story