ಹಿಲಾರಿ ಆ್ಯಂಟನಿ ಮೊಂತೇರೊ
ಮಂಗಳೂರು, ಜು.15: ನಿವೃತ್ತ ಯೋಧ , ಬಂಟ್ವಾಳದ ಮೇರಮಜಲು ನಿವಾಸಿ ಹಿಲಾರಿ ಆ್ಯಂಟನಿ ಮೊಂತೇರೊ (74) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು 17 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ , ಬಂಧುಬಳಗವನ್ನು ಅಗಲಿದ್ದಾರೆ.
Next Story