ವೀರೇಶ್ ಕಡ್ಲಿಕೊಪ್ಪ
ಮಂಗಳೂರು: ನಗರದ ಖಾಸಗಿ ಚಾನೆಲ್ನಲ್ಲಿ ಕ್ಯಾಮೆರಾಮೆನ್ ಆಗಿ ಕೆಲಸ ಮಾಡುತ್ತಿದ್ದ ವೀರೇಶ್ ಕಡ್ಲಿಕೊಪ್ಪ ಶನಿವಾರ ನಿಧನರಾಗಿದ್ದಾರೆ.
ಮೂಲತಃ ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದವರಾಗಿದ್ದ ವೀರೇಶ್ ಹಲವಾರು ವರ್ಷಗಳಿಂದ ನಗರದಲ್ಲಿದ್ದುಕೊಂಡು ಖಾಸಗಿ ಚಾನೆಲ್ನಲ್ಲಿ ಕೆಲಸ ಮಾಡುತ್ತಿದ್ದರು.
ಜುಲೈ 7ರಂದು ಹುಟ್ಟುಹಬ್ಬ ಹಾಗೂ ಜಾತ್ರೆಯಲ್ಲಿ ಭಾಗವಹಿಸಲು ಊರಿಗೆ ತೆರಳಿದ್ದರು. ದ.ಕ.ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಕೂಡಾ ಸದಸ್ಯರಾಗಿದ್ದರು.
Next Story