ಶಿರ್ವ, ಜು. 22: ಬೆಳ್ಮಣ್ ಶೆಟ್ಟಿಬೆಟ್ಟು ಕುಟುಂಬದ ದಿ.ರಂಗನಾಥ ಭಟ್ಟರ ಪತ್ನಿ ಸರೋಜಿನಿಯಮ್ಮ (96) ವಯೋ ಸಹಜ ಕಾರಣಗಳಿಂದ ಸ್ವಗೃಹದಲ್ಲಿ ರವಿವಾರ ನಿಧನರಾದರು. ಇವರು ಆರು ಪುತ್ರರು, ಮೂವರು ಪುತ್ರಿಯರು ಹಾಗೂ 19 ಮೊಮ್ಮಕ್ಕಳು, 13 ಮರಿಮಕ್ಕಳು, ಅಪಾರ ಬಂಧುಗಳನ್ನು ಅಗಲಿದ್ದಾರೆ.