ಶಾರದಾ
ಉಡುಪಿ, ಜು.22: ಮೂಲತಃ ಮಂಗಳೂರು ಮಣ್ಣಗುಡ್ಡೆ ನಿವಾಸಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅವರ ಅತ್ತೆ ರಾಧಾ ಯಾನೆ ಶಾರದಾ (81) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೂಲತಃ ಮಂಗಳೂರು ಮಣ್ಣಗುಡ್ಡೆ ನಿವಾಸಿಯಾಗಿರುವ ಇವರು ಕಳೆದ 15 ವರ್ಷಗಳಿಂದ ಪರ್ಕಳದಲ್ಲಿ ನೆಲೆಸಿದ್ದಾರೆ. ಮೃತರು ಪತಿ ಸುಧಾಕರ ರಾವ್ ಮತ್ತು ಮಕ್ಕಳಾದ ರಾಜೇಶ ಹಾಗೂ ಸುರೇಖಾ ಅವರನ್ನು ಅಗಲಿದ್ದಾರೆ.
Next Story