ಪಿ.ಶ್ರೀಕಾಂತ ಆಚಾರ್
ಉಡುಪಿ, ಆ.9: ಉಡುಪಿಯ ಪುತ್ತೂರು ನಿವಾಸಿ, ಲಿಕೋ ಬ್ಯಾಂಕಿನ ನಿವೃತ್ತ ಅಧಿಕಾರಿ ಪಿ. ಶ್ರೀಕಾಂತ್ ಆಚಾರ್ಯ (73) ಅಲ್ಪಕಾಲದ ಅಸೌಖ್ಯ ದಿಂದ ಬುಧವಾರ ನಿಧನ ಹೊಂದಿದರು.
ಸಾಮಾಜಿಕ ಚಟುವಟಿಕೆಯಲ್ಲಿ ಆಸಕ್ತರಾಗಿದ್ದ ಇವರು ಪತ್ನಿ, ಈರ್ವರು ಪುತ್ರಿಯರು ಹಾಗೂ ಬಂಧು ಬಾಂಧವರನ್ನು ಅಗಲಿ ದ್ದಾರೆ. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story