ಜಯಂತಿ ಭಂಡಾರ್ಕರ್
ಕುಂದಾಪುರ, ನ.12: ಹೆಮ್ಮಾಡಿ ದಿ.ಗೋಪಾಲಕೃಷ್ಣ ಭಂಡಾರ್ಕರ್ ರವರ ಪತ್ನಿ ಜಿ.ಜಯಂತಿ ಭಂಡಾರ್ಕರ್(82) ಮಂಗಳವಾರ ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರು ಸರಕಾರಿ ಪ್ರಾಥಮಿಕ ಆರೋಗ್ಯ ಇಲಾಖೆ ಪಡುಕೋಣೆ ನಾಡ ಗುಡ್ಡೆಯಂಗಡಿಯಲ್ಲಿ ಸುಶ್ರೂಶಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರು ಮಗಳು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story