ತಿಮ್ಮಪ್ಪ ಶೆಟ್ಟಿ
ಮಂಗಳೂರು: ಮುಂಬೈ ಡೊಂಬಿವಲಿ ನಿವಾಸಿ ಬಾಳ ಸಾನದ ಹೊಸಮನೆ ತಿಮ್ಮಪ್ಪ ಶೆಟ್ಟಿ( 69)ಅವರು ಡಿ.2 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತ ದಿಂದ ನಿಧನರಾದರು.
ಮೃತರು ಪತ್ನಿ ಕದ್ರಿ ಕಂಬಳ ಗುತ್ತು ಹರಿಣಿ ಶೆಟ್ಟಿ, ಇಬ್ಬರು ಪುತ್ರಿಯರು, ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ತಿಮ್ಮಪ್ಪ ಶೆಟ್ಟಿ ಹೋಟೆಲ್ ಉದ್ಯಮಿ ಆಗಿದ್ದು ಡೊಂಬಿವಲಿ ಬಂಟರ ಸಂಘದ ಸಕ್ರಿಯ ಸದಸ್ಯರಾಗಿ ಜನನುರಾಗಿಯಾಗಿದ್ದರು.
Next Story