ಮಂಗಳೂರು: ದೇರಳಕಟ್ಟೆಯ ಉದ್ಯಮಿ ಬಾವಾ ಹಾಜಿ ಅವರ ತಾಯಿ ಫಾತಿಮಾ(83) ಮಂಗಳವಾರ ಬೆಳಗ್ಗೆ ನಿಧನರಾದರು. ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.