ಜನತಾ ಅಬ್ದುಲ್ ಖಾದರ್
ಉಪ್ಪಿನಂಗಡಿ, ಡಿ.21: ಇಲ್ಲಿನ ಲಕ್ಷ್ಮೀ ನಗರ ನಿವಾಸಿ ಜನತಾ ಅಬ್ದುಲ್ ಖಾದರ್(83) ಶನಿವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ರವಿವಾರ ಬೆಳಗ್ಗೆ ನೆಕ್ಕಿಲಾಡಿ ಹುದಾ ಮಸೀದಿಯ ಧಪನ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story