ಮೊಹಿದ್ದೀನ್ ಆರೀಫ್ ಮಂಜನಾಡಿ

ಉಳ್ಳಾಲ: ಮಂಜನಾಡಿ ಸಮೀಪದ ತೌಡುಗೊಳಿ ಕ್ರಾಸ್ ಬಳಿಯ ನಿವಾಸಿ, ಮಯೂರ ಬಸ್ ಮಾಲ್ಹಕ ದಿ. ಇಸ್ಮಾಯಿಲ್ ರವರ ಪುತ್ರ , ಉಳ್ಳಾಲ ದರ್ಗಾ ದ ನಿಕಟ ಪೂರ್ವ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ರವರ ಮಗಳ ಪತಿ ಮೊಹಿದ್ದೀನ್ ಆರೀಫ್ (52 )ರವರು ಅಲ್ಪ ಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ನಿಧನರಾದರು.
ಮೃತರು ಪತ್ನಿ ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ : ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಸಂಯೋಜಕ ಫಾರೂಕ್ ಉಳ್ಳಾಲ್, ಉದ್ಯಮಿ ಮುಹಮ್ಮದ್ ತ್ವಾಹ ಹಾಜಿ, ಯು.ಕೆ.ಇಲ್ಯಾಸ್, ಯುಸೂಫ್ ಉಳ್ಳಾಲ್,ಹೊಸಪಳ್ಳಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಯು.ಬಿ.ಸಿದ್ದೀಕ್, ಯು.ಕೆ.ಅಬ್ಬಾಸ್, ಯು.ಕೆ.ಹಮೀದ್ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story